February 20, 2008

ಊರ ಉಪಕಾರಕ್ಕೆ … (ಉತ್ತರ ಕನ್ನಡದ ಗಾದೆ – 171)

ಊರ ಉಪಕಾರಕ್ಕೆ ಹೋಗಿ ಮುಲ್ಲಾ ಸೊರಗಿದ್ದ.

ಮುಲ್ಲಾ ಇಡೀ ಊರಿಗೆ ಉಪಕಾರ ಮಾಡಲು ಹೋಗಿ ಸೊರಗಿದರೂ ಅವನನ್ನು ಹೇಳುವವರು, ಕೆಳುವಾವರು ಯಾರೂ ಇರುವುದಿಲ್ಲ. ಅಂತೆಯೇ ಮಾಡಿದ ಉಪಕಾರವನ್ನು ಇನ್ನೊಬ್ಬರು ನೆನಪಿನಲ್ಲಿಟ್ಟುಕೊಳ್ಳದಿದ್ದಾಗ ಈ ಮಾತನ್ನು ಹೇಳಬಹುದು.
ಇದರಂತೆಯೇ ಇರುವ ಮಾತನ್ನು ಹಿಂದೊಮ್ಮೆ ಹಾಕಿದ್ದೇನೆ.

2 comments:

sunaath said...

ಈ ಗಾದೆಯನ್ನು ಕೇಳಿ(ಓದಿ) ಹೊಟ್ಟೆ ಹುಣ್ಣಾಗುವಂತೆ ನಗು ಬಂದಿತು.

Seema S. Hegde said...

ಸುನಾತ್,
ಅಯ್ಯೋ ಅಷ್ಟೊಂದು ನಗು ಬಂತಾ? ಯಾಕೆ? :D
ನಿಮ್ಮ ಬ್ಲಾಗ್ ಗೆ ಹೋಗಿದ್ದೆ. ತುಂಬಾ ಚೆನ್ನಾಗಿ ಬರೆಯುತ್ತೀರಿ ನೀವು.